ಕಲ್ಲಡ್ಕ: ಶ್ರೀರಾಮ ಮಂದಿರ ಕಲ್ಲಡ್ಕ ಮತ್ತು ವಿಶ್ವ ಹಿಂದೂ ಪರಿಷತ್ ಬಜರಂಗ ದಳ ವತಿಯಿಂದ ಚೀನಾ ಮತ್ತು ಭಾರತದ ಮಧ್ಯ ನಡೆದಂತಹ ಯುದ್ಧದಲ್ಲಿ ಪ್ರಾಣತೆತ್ತ ನಮ್ಮ ದೇಶದ ವೀರ ಸೈನಿಕರಿಗೆ ಭಾವಪೂರ್ಣ ಶ್ರದ್ಧಾಂಜಲಿ ಆರ್ಪಿಸುವ ಕಾರ್ಯಕ್ರಮ ನಡೆಯಿತು.

6d0a2d91-b34c-4a45-9973-5032c851781eಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

By Suddi9

Leave a Reply

Your email address will not be published. Required fields are marked *