ಫರಂಗಿಪೇಟೆ: ಫರಂಗಿಪೇಟೆ ಯ ಕರಾವಳಿ ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ಲಾಕ್ ಡೌನ್ ನಿಂದ ತತ್ತರಿಸಿರುವ  ಆಟೋ ರಿಕ್ಷಾ ಚಾಲಕರಿಗೆ ಅಕ್ಕಿ ವಿತರಿಸಿದರು .WhatsApp Image 2020-05-09 at 10.13.10 AM

ಸುಮಾರು ೧೦೦ ರಿಕ್ಷಾ ಚಾಲಕರು ಇದರ ಪ್ರಯೋಜನ ಪಡೆದರು ,ಕಲ್ಲ ತಡಮೆ ಅರುಣ್ ಪೂಜಾರಿ ಮನೆಯಲ್ಲಿ ನಡೆದ ವಿತರಣಾ ಕಾರ್ಯಕ್ರಮ  ದ ಸಂದರ್ಭ ದಲ್ಲಿ ಕರಾವಳಿ ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಗೌರವಾಧ್ಯಕ್ಷರಾದ ದಿನೇಶ್ ಶೆಟ್ಟಿ ಕೊಟ್ಟಿಂಜ ,ಮೊಹಮ್ಮದ್ ಮೋನು,  ಅಧ್ಯಕ್ಷರಾದ ಮೊಹಮ್ಮದ್ ಹನೀಫ್ , ಕಾರ್ಯದರ್ಶಿ ಅರುಣ್ ಕಲ್ಲತಡಮೆ, ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *