ಕಾಂತಾವರ : ಕಾರ್ಕಳ ಪೋಲಿಸ್ ಠಾಣೆಯ ಪೊಲಿಸ್ ಅಧಿಕಾರಿಗಳ ವತಿಯಿಂದ ಕಾರ್ಕಳದ ಉದ್ಯಮಿಗಳ ಸಹಕಾರದೊಂದಿಗೆ, ಕಾಂತಾವರ ಗ್ರಾಮದ ಆರ್ಹ ಬಡಕುಟುಂಬಗಳಿಗೆ ಆಗತ್ಯ ದಿನಸಿ ಸಾಮಾಗ್ರಿಗಳ ಕಿಟ್ ಅನ್ನು ಪೊಲೀಸ್ ಉದಯ ಶೆಟ್ಟಿ , ಸ್ವಚ್ಚಾ ಕಾರ್ಕಳ ಬ್ರಿಗೆಡ್‌ ಹಾಗೂ ಯುವಸಂಗಮ ಕಾಂತಾವರದ ಸದಸ್ಯರ ಸಹಕಾರದೊಂದಿಗೆ ವಿತರಿಸಿದರು‌.634f2370-c014-4bbf-9e57-7b167a892424

By suddi9

Leave a Reply

Your email address will not be published. Required fields are marked *