ಕಾರ್ಕಳ : ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಳ್ಳಾರೆ ಗ್ರಾಮದ ಹೊಯ್ಗೆಜಡ್ಡು ಪರಿಸರದಲ್ಲಿ ಓಬಯ್ಯ ನಾಯ್ಕ್ ಎಂಬುವವರ ಮನೆಗೆ ಸಿಡಿಲು ಬಡಿದು ಹೆಚ್ಚಿನ ಹಾನಿಯಾಗಿದೆ.ದನಗಳಿಗೆ ಶೇಖರಿಸಿಟ್ಟ ಬೈ ಹುಲ್ಲು ಸಂಪೂರ್ಣವಾಗಿ ಸಿಡಿಲಿನ ಬೆಂಕಿಗೆ ಆಹುತಿಯಾಗಿದೆ.ಮನೆಯ ವಿದ್ಯುತ್ ವ್ಯವಸ್ಥೆ ಸಂಪೂರ್ಣ ಹದೆಗೆಟ್ಟು ಮನೆಯ 2 ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.08ee9651-d349-400f-87ea-a74d59ac7624

b204532c-b92d-4d89-b1cd-1f7568f2be27ಕಡ್ತಲ ಗ್ರಾ.ಪಂ ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ,ಸದಸ್ಯ ಸುಕೇಶ್ ಹೆಗ್ಡೆ ಹಾಗೂ ಮಾಜಿ ಗ್ರಾ.ಪಂ ಉಪಾಧ್ಯಕ್ಷ ದೇವೇಂದ್ರ ಕಾಮತ್ ಸ್ಥಳಕ್ಕೆ ಭೇಟಿ ನೀಡಿದರು.324b3412-1567-4878-93cc-71abe8b13de3

ಸ್ಥಳೀಯ ಜನ ಪ್ರತಿನಿಧಿಗಳಿಂದ ಸ್ಪಂದನೆ5a48833e-5c59-4a4a-8029-9d8e50c6b156

ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಲಾಗಿದ್ದು,ಶೀಘ್ರದಲ್ಲಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲಾಗುವುದು.

– ಅರುಣ್ ಕುಮಾರ್ ಹೆಗ್ಡೆ
ಅಧ್ಯಕ್ಷರು,ಗ್ರಾ.ಪಂ ಕಡ್ತಲ

By suddi9

Leave a Reply

Your email address will not be published. Required fields are marked *