ಕಾಂತಾವರ : ಕೋರೊನಾ ಭೀತಿ ಹಿನ್ನಲೆಯಲ್ಲಿ ಲಕ್ ಡೌನ್ ಮಾಡಲಾಗಿದ್ದು, ಯುವಸಂಗಮ ಕಾಂತಾವರದ ವತಿಯಿಂದ ಆರ್ಹ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಯಿತು.ce6bfb89-8bca-464c-bb57-76cfc93d25e3

30 ಆರ್ಹ ಕುಟುಂಬಗಳಿಗೆ ಅಕ್ಕಿ , ದಿನಸಿ ಸಾಮಾಗ್ರಿಗಳ ಕಿಟ್ , 21 ಕುಟುಂಬಗಳಿಗೆ ಔಷಧೀಯ ಸೌಲಭ್ಯಗಳನ್ನು ಮಾಡಲಾಯಿತು.ಯುವಸಂಗಮ ಕಾಂತಾವರದ ಪದಾಧಿಕಾರಿಗಳು, ಸದಸ್ಯರ ಮೂಲಕ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.

By suddi9

Leave a Reply

Your email address will not be published. Required fields are marked *