ಕಾರ್ಕಳ: ಶ್ರೀಶ ಎಳ್ಳಾರೆ ಸಾರಥ್ಯದ ಕನಸು ಕ್ರಿಯೇಷನ್ಸ್ ತಂಡದ ದೃಶ್ಯ0 ಕಿರುಚಿತ್ರವು ನ್ಯಾಷನಲ್ ಲೆವೆಲ್ ಫಿಲ್ಮ್ ಫೆಸ್ಟ್ ಗೆ ಆಯ್ಕೆಯಾಗಿದೆ. ಶ್ರೀಶ ಎಳ್ಳಾರೆ ನಿರ್ದೇಶನದಲ್ಲಿ ಯಜ್ಞೆಶ್, ಸೌಮ್ಯ,ಪ್ರಶಾಂತ್, ಅಭಿಲಾಷ್ ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದಾರೆ. 
ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಶ್ರೀಶ ಎಳ್ಳಾರೆಯವರು ಉದಯೋನ್ಮುಖ ಪ್ರತಿಭೆ ಯುವ ನಿರ್ದೇಶಕ ರಾಗಿದ್ದಾರೆ.

