ಮುಂಬಯಿ: ಕಾಷ್ಠಶಿಲ್ಪಿ, ಹವ್ಯಾಸಿ ಮದ್ದಳೆವಾದಕರಾಗಿ ಬೃಹನ್ಮುಂಯಿನಲ್ಲಿ ಹೆಸರಾಗಿದ್ದ ಉಡುಪಿ ಮಾರ್ಪಳ್ಳಿ ಮೂಲತ  ದಿ| ಮಂಜುನಾಥ್ ಆಚಾರ್ಯರ ಪತ್ನಿ, ಸಾಂತಾಕ್ರೂಸ್ ಪೂರ್ವದ ವಕೋಲ ಬ್ರಿಜ್ ಸನಿಹದ ನಿವಾಸಿ ಕಲ್ಯಾಣಿ ಎಂ.ಆಚಾರ್ಯ (86.) ಕಳೆದ ಭಾನುವಾರ ಸ್ವಗೃಹದಲ್ಲಿ ನಿಧನರಾದರು.

Kalyani M Acharya
ಇಂಟೀರಿಯರ್ ಡೆಕೋರೇಟರ್ ಶ್ರೀನಿವಾಸ್ ಎಂ.ಆಚಾರ್ಯ ಸಹಿತ ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿ, (ಅಳಿಯ ಪತ್ರಕರ್ತ ಧನಂಜಯ ಮೂಡಬಿದರೆ) ಮತ್ತು ಬಂಧುಬಳಗ ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *