ಮುಂಬಯಿ: ಭಾರತೀಯ ಕಥೊಲಿಕ ಯುವ ಸಂಚಾಲನ ಕರ್ನಾಟಕ ಪ್ರಾಂತ್ಯದ 2020-22ನೇ ಸಾಲಿನ ಅಧ್ಯಕ್ಷರಾಗಿ ಜೈಸನ್ ಪಿರೇರಾ ಶಿರ್ತಾಡಿ ಆಯ್ಕೆ ಆಗಿದ್ದಾರೆ. ಇವರು 2018-19 ಸಾಲಿನ ಐ.ಸಿ.ವೈ.ಎಂ ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷ ಆಗಿದ್ದರು.
SUDDI9 MEDIA NETWORK