ಫರಂಗಿಪೇಟೆ : ತ್ಯಾಗದಿಂದ ಸಿಗುವ ಸಂತೋಷ ಭೋಗದಿಂದ ಸಿಗುವುದಿಲ್ಲ  ನಾವು ಸೇವಿಸುವ ಆಹಾರದಲ್ಲಿ ಮನಸ್ಸನ್ನು ಪ್ರಚೋದಿಸುವ ಸಾತ್ವಿಕ ಆಹಾರವೇ ಮುಖ್ಯ, ತಾಮಸ ಹಾಗೂ ರಾಜಸ ಗುಣಭರಿತ ಆಹಾರಗಳು ಕೇವಲ ದೇಹದ ತೂಕ ಹೆಚ್ಚಾಗುವಂತೆ ಮಾಡುತ್ತವೆ ಹೊರತು ಬುದ್ಧಿಯ ಪಕ್ವತೆಗೆ ಸಹಕಾರಿಯಲ್ಲ.
IMG_1212
ಎಂದು  ಶ್ರೀ ಕ್ಷೇತ್ರ ನಾಣ್ಯ ದಲ್ಲಿ ನಡೆಯಲಿರುವ ಅಷ್ಟ ಪವಿತ್ರ ನಾಗಮಂಡಲೋತ್ಸವ ದ ಪೂರ್ವಭಾವಿಯಾದ  ನಡೆದ  “ದೇವತಾನಮನ”  ವೃತಾಚರಣೆ  ಕಾರ್ಯಕ್ರಮದಲ್ಲಿ  ಉಡುಪಿಯ ಸೋದೆ ಮಠದ  ವಿದ್ವಾಂಸರು ಆಗಿರುವ “ಶ್ರೀ ಉದಯ ಸರಳತ್ತಾಯರು ವೃತಾಚರಣೆಯ ದೀಕ್ಷೆಯ ಬಗ್ಗೆ  ಮಾಹಿತಿ ನೀಡಿ ಮಾತನಾಡಿದರು  ದೇವತಾ ನಮನ ಕಾರ್ಯಕ್ರಮ ದಲ್ಲಿ ನೂರಾರು ಭಕ್ತರು ಭಾಗವಹಿಸಿ ವೃತಾಚರಣೆ ದೀಕ್ಷೆ ಪಡೆದರು .
IMG_1215
ಈ ಸಂದರ್ಭದಲ್ಲಿ ನಾಗಮಂಡಲೋತ್ಸವ ಸಮಿತಿ ಗೌರಾವಾಧ್ಯಕ್ಷರಾದ ಐತಪ್ಪ ಆಳ್ವ ಸುಜೀರ್ ಗುತ್ತು, ಅಧ್ಯಕ್ಷರಾದ ಪ್ರಕಾಶ್ಚಂದ್ರ ರೈ ದೇವಸ್ಯ , ಕಾರ್ಯಾಧ್ಯಕ್ಷರಾದ ಚಂದ್ರಹಾಸ್ ಶೆಟ್ಟಿ ರಂಗೋಲಿ ,   ಪ್ರದಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ , ಪ್ರದಾನ ಸಂಚಾಲಕರಾದ ತಾರಾನಾಥ್ ಕೊಟ್ಟಾರಿ ತೇವು,ಕೋಶಾಧಿಕಾರಿ  ಪದ್ಮನಾಭ ಶೆಟ್ಟಿ ಪುಂಚಮೆ ,  ರಾಧಾಕೃಷ್ಣ ತಂತ್ರಿ ಪೊಳಲಿ , ರಾಜಶೇಖರ ಚೌಟ ದೇವಸ್ಯ , ಪೊಳಲಿ ಸುಬ್ರಮಣ್ಯ ತಂತ್ರಿ , ಸುಂದರ ಕುಲಾಲ್ ನಾಣ್ಯ ,ಎಫ್ ಮೋಹನ್ ಕುಲಾಲ್ ,  ವರದರಾಜ್ ನಾಣ್ಯ , ಜಯಾನಂದ ನಾಯ್ಕ್ ಕುಂಭ್ಡೇಲು , ಮೋಹನ್ ಕುಲಾಲ್ ದೇವರಪಾಲು , ಪದ್ಮನಾಭ ಗೋವಿನತೋಟ , ಹರಿಶ್ಚಂದ್ರ ಆಳ್ವ ಪದೆಂಜಾರು , ದಾಮೋದರ  ನಾಣ್ಯ , ದೇವಪ್ಪ ಕುಲಾಲ್ ನಾಣ್ಯ , ಚಂದ್ರಶೇಖರ ತೇಜ , ಮತ್ತಿತರರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *