ಬಂಟ್ವಾಳ :   ಕೇಂದ್ರಸರಕಾರದ 14ನೇ ಹಣಕಾಸಿನ ಯೋಜನೆ ನಿಧಿಯಿಂದ ಕಾಂಕ್ರೀಟೀಕರಣಗೊಂಡ ಬಂಟ್ವಾಳ ಪುರಸಭೆ ವ್ಯಾಪ್ತಿಯ ಕೈಕಂಬ ಪರ್ಲಿಯಾ ಫೆರ್ನಾಂಡಿಸ್ ರೋಡ್ ನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಉದ್ಘಾಟಿಸಿದರು.

IMG-20191130-WA0065

IMG-20191130-WA0061

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ವಕ್ತಾರರಾದ ಹರಿಕೃಷ್ಣ ಬಂಟ್ವಾಳ,ಬಿಜೆಪಿ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ, ಪ್ರ.ಕಾರ್ಯದರ್ಶಿ ರಾಮದಾಸ್ ಬಂಟ್ವಾಳ , ಬಂಟ್ವಾಳ ಪುರಸಭಾ ಪ್ರಭಾರ ಮುಖ್ಯಾಧಿಕಾರಿ ರಾಯಪ್ಪ, ಇಂಜಿನಿಯರ್ ಡೊಮಿನಿಕ್ ಡಿಮೊಲ್ಲೋ, ಬಿಜೆಪಿ ಕಾರ್ಯದರ್ಶಿ ರಮಾನಾಥ ರಾಯಿ, ಮಚ್ಚೇಂದ್ರ ಸಾಲ್ಯಾನ್, ರೋನಾಲ್ಡ್ ಡಿಸೋಜ, ಪುರುಷೋತ್ತಮ ಶೆಟ್ಟಿ, ಪ್ರಮುಖರಾದ ಪ್ರಭಾಕರ್ ಪ್ರಭು, ದಾಮೋದರ.ಬಿ.ಎಮ್, ಜಗನ್ನಾಥ ರೈ ಮೇರಾವು,
ಉಮೇಶ್ ಸಿದ್ದಕಟ್ಟೆ, ಡಾ.ಜಯದೀಪ್,ಸಂತೋಷ್ ಶೆಟ್ಟಿ ,ಧಾಮೋದರ, ಮುರಳಿ, ಪ್ರಶಾಂತ್, ಪ್ರಮಿಳ, ಅಶೋಕ್ ಪೂಜಾರಿ, ಇಬ್ರಾಹಿಮ್, ದಿವ್ಯಪ್ರವೀಣ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *