ಫರಂಗಿಪೇಟೆ : ಪುದು ಗ್ರಾಮ ದ ನಾಣ್ಯ ಅಷ್ಟ ಪವಿತ್ರ ಶ್ರೀ ನಾಗ ಮಂಡಲೋತ್ಸವ ಪ್ರಯುಕ್ತ ಮಂಟಪ ನಿರ್ಮಾಣಕ್ಕಾಗಿ ವಿಶಾಲವಾದ ಮೈದಾನ ನಿರ್ಮಾಣ ವಾಗಲಿದ್ದು ಈಗಾಗಲೇ ಕೆಲಸ ಕಾರ್ಯ ಪ್ರಗತಿಯಲ್ಲಿದೆ , ನಾಗಮಂಡಲದ ಪ್ರದಾನ ಮಂಟಪ ದ ಮುಹೂರ್ತ ವು ಪೊಳಲಿ ಸುಬ್ರಮಣ್ಯ ತಂತ್ರಿ ಯವರ ವೈದಿಕ ವಿದಿ ವಿಧಾನಗಳಿಂದ ನೆರವೇರಿತು . ಕ್ಷೇತ್ರದ ಅಧ್ಯಕ್ಷ ಪೂವಪ್ಪ ಬಂಗೇರ ರವರು ಶಿಲಾನ್ಯಾಸ ಗೈಯುವ ಮೂಲಕ ಚಾಲನೆ ನೀಡಿದರು .
ಈ ಸಂದರ್ಭದಲ್ಲಿ ನಾಗಮಂಡಲೋತ್ಸವ ಸಮಿತಿ ಗೌರಾವಾಧ್ಯಕ್ಷರಾದ ಐತಪ್ಪ ಆಳ್ವ ಸುಜೀರ್ ಗುತ್ತು, ಅಧ್ಯಕ್ಷರಾದ ಪ್ರಕಾಶ್ಚಂದ್ರ ರೈ ದೇವಸ್ಯ , ಕಾರ್ಯಾಧ್ಯಕ್ಷರಾದ ಚಂದ್ರಹಾಸ್ ಶೆಟ್ಟಿ ರಂಗೋಲಿ , ಪ್ರದಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ , ಪ್ರದಾನ ಸಂಚಾಲಕರಾದ ತಾರಾನಾಥ್ ಕೊಟ್ಟಾರಿ ತೇವು,ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪುಂಚಮೆ , ರಾಧಾಕೃಷ್ಣ ತಂತ್ರಿ ಪೊಳಲಿ , ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ ,ತಾಲೂಕ ಪಂಚಾಯತ್ ಸದಸ್ಯ ಗಣೇಶ್ ಸುವರ್ಣ ತುಂಬೆ , ಮೇರಮಜಲು ಗ್ರಾಮಪಂಚಾಯತ್ ಅಧ್ಯಕ್ಷರಾದ ಸತೀಶ್ ನಾಯ್ಗ , ರಾಮಚಂದ್ರ ಬಂಗೇರ ಮಾರಿಪಳ್ಳ , ದೇವದಾಸ್ ಚೌಟ , ಮಂಟಪ ಅಲಂಕಾರ ಸಮಿತಿ ಸಂಚಾಲಕರಾದ ಪ್ರಶಾಂತ್ ನೆತ್ತರಕೆರೆ , ಮಹಿಳಾ ಸಮಿತಿ ಸಂಚಾಲಕಿ ಯಾದ ಜಯಶ್ರೀ ಕರ್ಕೆರ ವೈದಿಕ ಸಮಿತಿ ಸಂಚಾಲಕರಾದ ಸುಬ್ರಮಣ್ಯ ರಾವ್ ಹೊಯ್ಗೆ ಗದ್ದೆ , ಚಪ್ಪರ , ಶ್ರಮಸೇವೆ ಸಮಿತಿ ಸಂಚಾಲಕರಾದ ನಾರಾಯಣ ಬಂಗೇರ ಗಾಂಪದಕೋಡಿ ,ವೇದಿಕೆ ಸಮಿತಿ ಸಂಚಾಲಕರಾದ ಉದ್ಯಾವರ ಪದ್ಮನಾಭ ಮಾಸ್ತರರು ಸಹ ಸಂಚಾಲಕರಾದ ಪದ್ಮನಾಭ ಕುಂಭ್ಡೇಲು , ಹರೀಶ್ ನಾಣ್ಯ , ಆರ್ ಎಸ್ ಜಯ ರಾಮಲ್ ಕಟ್ಟೆ , ರಮೇಶ್ ನಾಣ್ಯ , ಮನೀಶ್ ನಾಣ್ಯ , ಸಂದೀಪ್ ನಾಣ್ಯ , ಶಶಿಧರ ನಾಣ್ಯ ಧೀರಜ್ ಮಾರಿಪಳ್ಳ ,ಉಮಾ ಚಂದ್ರ ಶೇಖರ್ , ಅರುಣ್ ಶೆಟ್ಟಿ ಪೆರ್ಲಬೈಲು, ಮತ್ತಿತರರು ಉಪಸ್ಥಿತರಿದ್ದರು.

