ಕುಪ್ಪೆಪದವು:  .ಕುಪ್ಪೆಪದವು -ಅರಮನೆಬಂಡಿ ರಸ್ತೆ -ಕಾಪಿಕಾಡು ವರೆಗಿನ ರಸ್ತೆಯಲ್ಲಿ ಸಂಚರಿಸುವ  ವಾಹನಗಳಿಗೆ ಸಮಸ್ಯೆಯಾಗಿದ್ದ    ಗಿಡಗಂಟಿಗಳನ್ನು   ಅರಮನೆ ಫ್ರೆಂಡ್ಸ್ ಕಿಲೆಂಜಾರು ಕುಪ್ಪೆಪದವು ಇದರ ಸದಸ್ಯರು  ಶ್ರಮದಾನದ ಮೂಲಕ ತೆರವು ಗೊಳಿಸಿದರು . ಗ್ರಾಮಪಂಚಾಯತ್ ಮಾಡಬೇಕಾಗಿದ್ದ ಕೆಲಸವನ್ನು .ಅರಮನೆಫ್ರೆಂಡ್ಸ್ ನ ಸದಸ್ಯರು ಮಾಡಿರುವುದು ಸಾರ್ವಜನಿಕರ ಪ್ರಶಂಶೆಗೆ ಪಾತ್ರವಾಗಿದೆ.

f8814e14-c681-4659-9cb4-c2155fc5acd0

By suddi9

Leave a Reply

Your email address will not be published. Required fields are marked *