ಅಡ್ಡೂರು: ಮಂಗಳೂರು ತಾಲೂಕಿನ ಅಡ್ಡೂರು ಗ್ರಾಮದ ಮುಂಡಿತ್ಲು ಅಬ್ಬಾಸ್ ಅವರ ಪುತ್ರ ಫಾರೂಕ್ (32) ಅಲ್ಪ ಕಾಲದ ಅಸೌಖ್ಯದಿಂದ ನಗರದ ಆಸ್ಪತ್ರಯಲ್ಲಿ ಬುಧವಾರ ನಿಧನ ಹೊಂದಿದರು. ಫಾರೂಕ್ ಅವರು  “ಫೈವ್ ಸ್ಟಾರ್ ಯಂಗ್ ಬಾಯ್ಸ್ ಅಡ್ಡೂರು” ಇದರ ಮಾಜಿ ಅಧ್ಯಕ್ಷರಾಗಿ ಪ್ರಸಕ್ತ ಸಕ್ರಿಯ ಕಾರ್ಯಕರ್ತನಾಗಿ ಸದಾ “ಸಮಾಜ ಸೇವೆ”ಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಯುವಕರಿಗೆ ಮಾದರಿಯಾಗಿದ್ದರು.

12vp farooqಮೃತರು ಪತ್ನಿ ಹಾಗೂ ತಂದೆ ತಾಯಿ ನಾಲ್ವರು ಸೋದರರನ್ನು ಅಗಲಿದ್ದಾರೆ.

 

By suddi9

Leave a Reply

Your email address will not be published. Required fields are marked *