ಬೆಂಗಳೂರು:ಭಾರತೀಯ ಜನತಾ ಪಾರ್ಟಿಯ ವತಿಯಿಂದ ರಾಮನಗರ ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ವರದರಾಜಗೌಡ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಕೈಗೊಂಡಿದ್ದು  ಬೆಂಗಳೂರಿನ ಕೆಂಪೇಗೌಡ ಸ‌ರ್ಕಲ್,ಐಜೂರು ಸರ್ಕಲ್‌, ರಾಮನಗರ ರೈಲ್ವೆ ನಿಲ್ದಾಣ ಬಳಿ, ಹನುಮಾನ್‌ ಸ್ಟೆಚ್ಯೋ ಬಳಿ ನಾನಾಕಡೆಗಳಲ್ಲಿ ಬಿಜೆಪಿಸದಸ್ಯತ್ವವನ್ನು ಮಾಡಲಾಯಿತು.

a77d0ad4-aa0c-41c1-b9a5-4eaa24736a35

9277467c-b9a6-4c5b-a394-1f2f1ff4f80bಈ  ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವರದರಾಜಗೌಡ ತಾಲೂಕು ಅಧ್ಯಕ್ಷ ರಾಜೇಶ್  ಬಿಜೆಪಿ ಮುಖoಡರಾದ ರಮೇಶ್,  ಮಹೇಶ್ ಮೋದಿ, ಲೋಕೆಶ,  ಮಹೇಶ್ ,ಕಾಂತರಾಜು ಹಲಾವಾರು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

091ee6c8-6a53-4f68-8d36-93b8c17b5c44

0fc81c5b-1840-4846-9dd0-68e554fe20e0

c61cf23a-3df8-4a41-968f-5db5d0ea5eb0

 

By Suddi9

Leave a Reply

Your email address will not be published. Required fields are marked *