ಉಡುಪಿ: ತೆಂಕನಿಡಿಯೂರು ಸಕಾ೯ರಿ ಪ್ರ.ದ ಕಾಲೇಜು ಇದರ ಸಮಾಜ ಕಾಯ೯ ವಿಭಾಗ ಮತ್ತು ಉಪ್ಪುರು ಗ್ರಾ.ಪಂ ಅಂಗನವಾಡಿ ವತಿಯಿಂದ ಸೆ.7ರಂದು ಆರೋಗ್ಯ ಮಾಹಿತಿ ಮತ್ತು ಮಕ್ಕಳ ಪಾಲನೆಯಲ್ಲಿ ಹೆತ್ತವರ ಪಾತ್ರ ಉಪನ್ಯಾಸ ಕಾಯ೯ಕ್ರಮ ನಡೆಯಿತು .IMG_20190907_135802

ಜಿ.ಪಂ ಸದಸ್ಯ ಜನಾಧ೯ನ ತೊನ್ಸೆ, ತಾ.ಪಂ ಸದಸ್ಯ ದಿನಕರ ತರಬೇತುದಾರ ರಾಘವೇಂದ್ರ ಕವಾ೯ಲು ‘ವೈದ್ಯಾಧಿಕಾರಿಗಳು, ಮಹಿಳಾ ಕಲ್ಯಾಣ ಇಲಾಖೆಯ ವೀಣಾ ಮುಂತಾದವರಿದ್ದರು.

By Suddi9

Leave a Reply

Your email address will not be published. Required fields are marked *