ಬಂಟ್ವಾಳ:ಎಸ್ ಎಸ್ ಎಫ್  ಕಲ್ಲಡ್ಕ ಹಾಗೂ ಎ .ಜೆ ಮೆಡಿಕಲ್ ಕಾಲೇಜು ಕುಂಟಿಕಾನ .ಮಂಗಳೂರು ಇದರ ಸಹಭಾಗಿತ್ವದಲ್ಲಿ ಎಸ್ .ಎಸ್. ಎಫ್  ದ .ಕ ಜಿಲ್ಲಾ ಬ್ಲಡ್ ಸೈಬೋ ಇದರ 110ನೇ ಬ್ರಹತ್ ರಕ್ತದಾನ ಶಿಬಿರವು  ಎನ್ ಸಿ ರೋಡು ಬೋಳಂತೂರು ನಲ್ಲಿ ನಡೆಯಿತು.ಮುಖ್ಯ ಅತಿಥಿಯಾಗಿ ಆಗಮಿಸಿದ  ಮಾಜಿ ಸಚಿವ ಬಿ ರಮಾನಾಥ ರೈ ಅವರನ್ನು ಈ ಸಂಧರ್ಭದಲ್ಲಿ ಅಭಿನಂದಿಸಲಾಯಿತು .

dc8f2aa2-c8e1-4e45-8f9c-a348d862eebb

3c95b698-20a8-4ce9-98dc-9f068e5b01c6

b7c69df8-0585-49dc-9a6c-06e332dc5626ಈ ಸಂದರ್ಭದಲ್ಲಿ  ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ ,ವಿಶ್ವಜಿತ್ ಮೊದಲವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *