ಕೈಕಂಬ: ವಾಮಂಜೂರು ಕೆತ್ತಿಕಲ್ ಪರಿಸರದಲ್ಲಿ ಖ್ಯಾತ ನಾಟಿವೈದ್ಯೆಯಾಗಿದ್ದ ಕಲ್ಯಾಣಿ ಪೂಜಾರ್ತಿ (95) ಆ 30ರಂದು ಮುಂಜಾನೆ ದೇವಸ ಬೆಟ್ಟು ಮನೆ, ಕೆತ್ತಿಕಲ್ ವಾಮಂಜೂರಿನಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರು ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

30vpkalyani poojarthi
ವಾಮಂಜೂರು ಪರಿಸರದಲ್ಲಿ ಹಲವಾರು ವರ್ಷಗಳಿಂದ ನಾಟಿವೈದ್ಯೆಯಾಗಿ ಪ್ರಸಿದ್ದಿ ಪಡೆದಿದ್ದರು. ಇತ್ತೀಚೆಗೆ ಅಲ್ಪಕಾಲಿಕ ಅಸೌಖ್ಯದಿಂದ ಬಳಲುತ್ತಿದ್ದರು.

By suddi9

Leave a Reply

Your email address will not be published. Required fields are marked *