ಬಂಟ್ವಾಳ ಕಸ್ಬಾ ಶಕ್ತಿಕೇಂದ್ರದ ಸದಸ್ಯತಾ ಅಭಿಯಾನದ ಸಭೆ 31.7.2019 ರಂದು ನಿತ್ಯಾನಂದ ಮಂದಿರ ಬಂಟ್ವಾಳದಲ್ಲಿ ನಡೆಯಿತು. ಸದಸ್ಯತ್ವ ಅಭಿಯಾನದ ಮಾಹಿತಿಯನ್ನು ಕ್ಷೇತ್ರ ಪ್ರಧಾನಕಾರ್ಯದರ್ಶಿ ಮೋನಪ್ಪ ದೇವಸ್ಯ ನೀಡಿದರು. ಈ ಸಂಧರ್ಭದಲ್ಲಿ ಮಾಜಿ ಪುರಸಭಾ ಅಧ್ಯಕ್ಷ ದಿನೇಶ್ ಭಂಡಾರಿ, ಪುರಸಭಾ ಸದಸ್ಯೆ ಮೀನಾಕ್ಷಿ ಜೆ ಗೌಡ, ಚಂದ್ರಶೇಖರ್ ಪೂಜಾರಿ, ಕೃಷ್ಣಪ್ಪ ಪೂಜಾರಿ ಹಾಗೂ ಮತ್ತಿತರು ಕಾರ್ಯಕರ್ತರು ಉಪಸ್ಥಿತರಿದ್ದರು.
