ವಾಮಂಜೂರು : ವಾಮಂಜೂರು ಪಿಲಿಕುಳ ರಸ್ತೆಯಲ್ಲಿರುವ ಸಿಲ್ವಾಸ್ ಹ್ಯಾಬಿಟೇಟ್ ಅಪಾರ್ಟ್ಮೆಂಟಿನಲ್ಲಿ ವ್ಯವಸ್ಥೆಗೊಳಿಸಲಾಗಿರುವ `ಚೈತನ್ಯಾ’ ಪ್ಲೇ ಸ್ಕೂಲ್ನಲ್ಲಿ ಈಗ ಪ್ರವೇಶ ಆರಂಭಗೊಂಡಿದ್ದು, ನಿಯಮಿತ ಸೀಟುಗಳಿರುವ ಇಲ್ಲಿ ಸಾರ್ವಜನಿಕರು ತಮ್ಮ ಮಕ್ಕಳಿಗೆ ಪ್ರವೇಶ ಪಡೆದುಕೊಳ್ಳಲು ಅವಕಾಶವಿದೆ.
ಶಾಲೆಯಲ್ಲಿ ಪ್ಲೇ ಗ್ರೂಪ್, ಡೇ ಕೇರ್, ಆಫ್ಟರ್ ಸ್ಕೂಲ್ ಸೌಕರ್ಯವಿದೆ. ಮಕ್ಕಳ ಆಟದೊಂದಿಗೆ ಕಲಿಕೆಗೆ ಪೂರಕವೆನಿಸಿದ ಪರಿಶುದ್ಧ ವಾತಾವರಣ ಇಲ್ಲಿದೆ. ಮಕ್ಕಳ ವ್ಯಕ್ತಿಗತ ಪಾಲನೆ, ಕೇರಿಂಗ್ ಮೆಂಟರ್ಸ್, ಒತ್ತಡರಹಿತ ಶಿಕ್ಷಣ, ಸೀಸಿಟೀವಿ ಕ್ಯಾಮರಾ, ಒಳಾಂಗಣ-ಹೊರಾಂಗಣ ಗೇಮ್ಸ್, ಕಲೆ-ಡ್ರಾಯಿಂಗ್-ಡಾನ್ಸ್, ಆಟಕ್ಕೆ ಆಟಿಕೆ, ತರಬೇತು ಹೊಂದಿದ ಶಿಕ್ಷಕರು ಇಲ್ಲಿನ ಮಕ್ಕಳ ಮಾನಸಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಪೂರಕ ಕೆಲಸ ಮಾಡಲಿದ್ದಾರೆ. ಎರಡರಿಂದ 12 ವರ್ಷದವರೆಗೆ ಡೇ ಕೇರ್ ಸೌಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ 8105914508 ಸಂಪರ್ಕಿಸಿ.




