ಪೊಳಲಿ:ಕೂಟ ಮಹಾಜಗತ್ತು ಸಾಲಿಗ್ರಾಮ( ರಿ ) ಪೊಳಲಿ ಅಂಗ ಸಂಸ್ಥೆ ಇದರ ವಾರ್ಷಿಕ ಸಭೆಯು ಇತ್ತಿಚೇಗೆಅಡ್ಡೂರು ಮುಖ್ಯಪ್ರಣ ದೇವಸ್ಥಾನದಲ್ಲಿ ನಡೆಯಿತು. ಪೊಳಲಿ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸುಮಾರು 34 ವರ್ಷಗಳ ಕಾಲ ಬ್ರಹವಾಹಕರಾಗಿ ಸೇವೆ ಸಲ್ಲಿಸಿರುವ ಪೊಳಲಿ ಮಾಧವ ಮಯ್ಯ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಸುಬ್ರಾಯ ಕಾರಂತ ವಾಚಿಸಿದರು. ಇದೇ ಸಂದರ್ಭದಲ್ಲಿ ಪೊಳಲಿ ಅಂಗ ಸಂಸ್ಥೆಯ ಅಧ್ಯಕ್ಷ ಕಮಾಲಾಕ್ಷ ಭಟ್ ಮತ್ತು ಇತರ ಸದಸ್ಯರನ್ನು ಶಾಲುಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. 17vpmadava mayya

By Suddi9

Leave a Reply

Your email address will not be published. Required fields are marked *