ಕುಪ್ಪೆಪದವು: ಕುಪ್ಪೆಪದವು ಕುಳವೂರು ಕಡೆಗುಂಡ್ಯದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜು. 14ರಂದು ಆರನೇ ವರ್ಷದ `ಗ್ರಾಮಾರಿಷ್ಠ’ ನಿವಾರಣೆಗಾಗಿ ಸಾರ್ವಜನಿಕ ಸೀಯಾಳಾಭಿಷೇಕ ಜರುಗಲಿದೆ.ಬೆಳಿಗ್ಗೆ 10:30ಕ್ಕೆ ಪೂಜೆ ಆರಂಭಗೊಂಡು ಮಧ್ಯಾಹ್ನ ಶ್ರೀದೇವರಿಗೆ `ರುದ್ರಾಭಿಷೇಕ’ ನಡೆಯಲಿದೆ. ಬಳಿಕ ಮಹಾಪೂಜೆ, ಅನ್ನಸಂತರ್ಪಣೆವಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *