ಸುದ್ದಿ9 ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ವಾಮದಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಭಾನುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸ್ಥಳೀಯ ಮುಖ್ಯ ಶಿಕ್ಷಕಿ ಶಾರದ ದೇವಿ ಕೆ. ಇವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಬಿ. ಯಶೋಧರ ಶೆಟ್ಟಿ, ಕಾರ್ಯದರ್ಶಿ ಆಲ್ಬಟ್ ಡಿಸೋಜ ಮತ್ತಿತರರು ಇದ್ದರು.
SUDDI9 MEDIA NETWORK