ಸುದ್ದಿ9 ಬಂಟ್ವಾಳ: ತಾಲ್ಲೂಕಿನ ರಾಯಿ-ಕೊಯಿಲ-ಅರಳ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷರಾಗಿ ಕೊಯಿಲ ನಿವೃತ್ತ ಶಿಕ್ಷಕಿ ಜೆ.ಕೆ.ಪಾವನಾದೇವಿ ಆಯ್ಕೆಯಾಗಿದ್ದಾರೆ.
ಸಮಿತಿ ಗೌರವಾಧ್ಯಕ್ಷರಾಗಿ ಹಿರಿಯ ಯಕ್ಷಗಾನ ಅರ್ಥದಾರಿ ಎಂ.ಜಯರಾಮ ರೈ ಮತ್ತು ಎ.ರಾಮಣ್ಣ ರೈ ಮಾವಂತೂರು, ಕಾರ್ಯದಶರ್ಿಯಾಗಿ ರಾಮಚಂದ್ರ ಶೆಟ್ಟಿಗಾರ್ ಹಾಂತ್ಲಾಜೆ, ಕೋಶಾಧಿಕಾರಿಯಾಗಿ ರಾಘವೇಂದ್ರ ಭಟ್, ಗೌರವ ಸಲಹೆಗಾರರಾಗಿ ಎಂ.ಪದ್ಮರಾಜ್ ಬಲ್ಲಾಳ್ ಮಾವಂತೂರು, ರಾಜೇಶ್ ಶೆಟ್ಟಿ ಮಲ್ಲಿಬೈಲು, ಜಗದೀಶ ಶೆಟ್ಟಿ ಮಾವಂತೂರು, ಕೊರಗಪ್ಪ ಪೂಜಾರಿ ಕೊಯಿಲ, ಚಂದಪ್ಪ ಮೂಲ್ಯ ಕೊಯಿಲ, ಯಶೋಧರ ರೈ ದೇರಾಜೆ, ಶ್ರೀಧರ ಎಸ್.ಪಿ. ಅಣ್ಣಳಿಕೆ, ಸುಮ ನಾಗರಾಜ್ ಭಟ್ ಮತ್ತಿತರ 30 ಮಂದಿ ಕಾರ್ಯಕಾರಿ ಸಮಿತಿ ಆಯ್ಕೆಗೊಂಡಿದೆ.
ಇಲ್ಲಿನ ಶ್ರೀ ಮಹಾಗಣಪತಿ ದೇವಸ್ಥಾನ ಎದುರು ಅ.1ರಿಂದ 2ರ ತನಕ ಶಾರದಾ ಮಹೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

