ಸುದ್ದಿ9 ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಎಂಜಿನಿಯರ್ ಎಸೋಸಿಯೇಶನ್ ವತಿಯಿಂದ ಬಿ.ಸಿ.ರೋಡ್ನಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಸರ್. ಎಂ. ವಿಶ್ವೇಶ್ವರಯ್ಯರ 154ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಎಂಜಿನಿಯರ್ ಟಿ.ತಾರನಾಥ ಕೊಟ್ಟಾರಿ ಉದ್ಘಾಟಿಸಿದರು. ಸಂಘದ ಪ್ರಮುಖರಾದ ಸುಧೀರ್ ಶೆಟ್ಟಿ, ಪ್ರಕಾಶ್, ರಾಜೇಶ್, ಸತೀಶ ಕುಲಾಲ್, ಗಣೇಶ ಅಮ್ಟೂರು, ಕಿರಣ್, ಫ್ರಾನ್ಸಿಸ್ ಡಿಕುನ್ಹ, ಕೂಸಪ್ಪ ಪೂಜಾರಿ, ವಿಠಲ ಮತ್ತಿತರರು ಇದ್ದರು.

