ಬಂಟ್ವಾಳ: ಕೇರಳ ರಾಜ್ಯದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಪರವಾಗಿ ಮಾಜಿ ಸಚಿವ ರಮಾನಾಥ ರೈ ಅವರು ಬಿರುಸಿನ ಪ್ರಚಾರಗೈದರು. ತುಳು ಮತ್ತು ಕನ್ನಡ ಭಾಷಿಕರೇ ಹೆಚ್ಚಾಗಿರುವ ವಯನಾಡಿನ ಕಲ್ಪಟ್ಟ ಪ್ರದೇಶದಲ್ಲಿ ರಮಾನಾಥ ರೈ ಅವರು ಮತಯಾಚನೆಗೈದರು.18-08-02-Ramanatha-Rai-in-Vayanad-6
18-09-48-Ramanatha-Rai-in-Vayanad-2ಜಿಪಂ ಸದಸ್ಯರಾದ ಪದ್ಮಶೇಖರ ಜೈನ್, ಎಂ.ಎಸ್.ಮಹಮ್ಮದ್,ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್,ಪುತ್ತೂರು ಯುವ ಕಾಂಗ್ರೆಸ್ ನ ದಿನೇಶ್ ಯಾದವ,ವಿಠಲಶೆಟ್ಟಿ ಮೊದಲಾದವರು ರೈ ಅವರಿಗೆ ಸಾಥ್ ನೀಡಿದರು.

By suddi9

Leave a Reply

Your email address will not be published. Required fields are marked *