ಮೂಡುಬಿದಿರೆ:ಕಲ್ಲಬೆಟ್ಟು ಗ್ರಾಮದ ಗಂಟಾಲ್‍ಕಟ್ಟೆ ಪದ್ಮ ರೈಸ್ ಮಿಲ್‍ನ ಮಾಲಕ, ಮೂಡುಬಿದಿರೆ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಪದ್ಮಯ್ಯ ಸುವರ್ಣ ಅವರ ಪತ್ನಿ ಶಾರದಾ ಪಿ. ಸುವರ್ಣ(60) ಅನಾರೋಗ್ಯದಿಂದ ಭಾನುವಾರ ಗಂಟಾಲ್‍ಕಟ್ಟೆಯ ಪದ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ ಪತಿ, ಇಬ್ಬರು ಪುತ್ರಿಯರಿದ್ದಾರೆ.
SUDDI9 MEDIA NETWORK