ಮೂಡುಬಿದಿರೆ: ಹಾರ್ಮೋನಿಯಂ ಮಾಸ್ಟರ್ ಆಗಿದ್ದ ದಿ.ಬಿ.ಜಿನರಾಜ ಇಂದ್ರವರು 8 ದಶಕಗಳ ಹಿಂದೆ ಜೈನಕಾಶಿ ಮೂಡುಬಿದಿರೆಯ ಬೈಕಣತಿಕಾರಿ ಬಸದಿಗೆ ರಾಜಾಸ್ಥಾನದಿಂದ ತಂದು ಪೂಜಿಸಿದ್ದ ಅಮೃತಶಿಲೆಯ ಶಾರದೆಯ 81ನೇ ವರ್ಷದ ಶಾರದಾ ಪೂಜೆ ನವರಾತ್ರಿಯ ಸಂದರ್ಭದಲ್ಲಿ ವೈಭವದಿಂದ ಜರುಗಿತು.
SUDDI9 MEDIA NETWORK