ಬಂಟ್ವಾಳ: ಇಲ್ಲಿನ ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯಲ್ಲಿ ತೆರವಾಗಿದ್ದ ಒಂದು ನಿರ್ದೇಶಕರ ಸ್ಥಾನಕ್ಕೆ ನಾಮನಿರ್ದೇಶಿತ ಸದಸ್ಯರಾಗಿ ವಿಟ್ಲ ನಗರ ಪಂಚಾಯಿತಿ ಸದಸ್ಯೆ ಉಷಾ ಕೃಷ್ಣಪ್ಪ ಸಪಲ್ಯ ಇವರನ್ನು ಸಹಕಾರಿ ಇಲಾಖೆ ನೇಮಕಗೊಳಿಸಿದೆ ಎಂದು ಸೊಸೈಟಿ ಅಧ್ಯಕ್ಷ ಎಂ.ನಾರಾಯಣ ಸಪಲ್ಯ ತಿಳಿಸಿದ್ದಾರೆ.

11btl-Usha Krishnappa

By Suddi9

Leave a Reply

Your email address will not be published. Required fields are marked *