ಸುದ್ದಿ9ಬಂಟ್ವಾಳ ತಾಲ್ಲೂಕಿನ ಪುರಸಬಾ ವ್ಯಾಪ್ತಿಯ ಅಂಗನವಾಡಿ ಮತ್ತು ಸ್ತ್ರೀಶಕ್ತಿ ಗುಂಪಿನ ಸದಸ್ಯರಿಗಾಗಿ ಗುರುವಾರ ಏರ್ಪಡಿಸಿದ್ದ ‘ಪೌಷ್ಠಿಕ ಆಹಾರ ಸಪ್ತಾಹ’ ಕಾರ್ಯಕ್ರಮವನ್ನು ಪುರಸಭಾಧ್ಯಕ್ಷೆ ವಸಂತಿ ಮತ್ತು ಸದಸ್ಯ ವಾಸು ಪೂಜಾರಿ ಉದ್ಘಾಟಿಸಿರು. ವೈದ್ಯಾಧಿಕಾರಿ ಡಾ.ಜೀವನ ಶೆಟ್ಟಿ, ಸುನೀತಾ ಪದ್ಮನಾಭ, ಪುಷ್ಪಲತಾ, ಮಾಲತಿ, ಪುಷ್ಪಾವತಿ ಮತ್ತಿತರರು ಇದ್ದರು.

