ಸುದ್ದಿ9ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇರ್ವತ್ತೂರು ಒಕ್ಕೂಟ ಫಲಾನುಭವಿ ಸಂಜೀವ ಮೂಲ್ಯ ಎಂಬವರಿಗೆ ‘ಜೀವನ ಮಧುರ’ ವಿಮಾ ಯೋಜನೆಯಡಿ ಮಂಜೂರಾದ ರೂ 7,500 ಮೊತ್ತವನ್ನು ಮೇಲ್ವಿಚಾರಕ ವಿನಾಯಕ ಮತ್ತು ಪ್ರತಿನಿಧಿ ಮೋಹನದಾಸ ಗಟ್ಟಿ, ಲಕ್ಷ್ಮಿ ಮತ್ತಿತರರು ಹಸ್ತಾಂತರಿಸಿದರು.
1010p

By suddi9

Leave a Reply

Your email address will not be published. Required fields are marked *