ಬಂಟ್ವಾಳ : ಕೆಥೋಲಿಕ್ ಸಭಾ ಬಂಟ್ವಾಳ ವಲಯ ಸಮಿತಿ ಇದರ ವತಿಯಿಂದ ಎಂಸಿಸಿ ಬ್ಯಾಂಕ್ ಮಂಗಳೂರು ಇದರ ಚುನಾವಣೆಯಲ್ಲಿ ಬ್ಯಾಂಕಿನ ಚೇರ್ ಮೆನ್ ಆಗಿ ಚುನಾಯಿತರಾದ ಕೆಥೋಲಿಕ್ ಸಭಾದ ನಿಕಟಪೂರ್ವ ಅಧ್ಯಕ್ಷರಾದ ಅನಿಲ್ ಲೋಬೋ ರವರನ್ನು ಮೊಡಂಕಾಪು ಚರ್ಚ್ ಧರ್ಮಗುರುಗಳಾದ ವಂ.ಮ್ಯಾಕ್ಸಿಂ ನೊರೊನ್ಹಾ ಸನ್ಮಾನಿಸಿದರು.

nws.
ಈ ಸಂದರ್ಭದಲ್ಲಿ ಕೆಥೋಲಿಕ್ ಸಭಾ ಬಂಟ್ವಾಳ ವಲಯ ಸಮಿತಿ ಅಧ್ಯಕ್ಷ ಸ್ಟೇನ್ಲಿ ಲೋಬೋ , ಕಾರ್ಯದರ್ಶಿ ಜೀವನ್ ಲೋಬೋ ಖಜಾಂಚಿ ರಿಚಾರ್ಡ್ ಮೆನೆಜಸ್ , ಫ್ಲೋಸಿ ಡಿಸೋಜ, ಎಫ್ರೆಂ ಸಿಕ್ವೇರಾ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *