ಸುದ್ದಿ9 ಕೈಕಂಬ: ಅರಶಿನ ಗಿಡ ಹೂ ಬಿಡುವುದು ನೋಡಿದ್ದೀರಾ? ಅಪೂರ್ವ ಘಟನೆಯೊಂದರಲ್ಲಿ ಅರಶಿನ ಗಿಡ ಹೂ ಬಿಟ್ಟಿದೆ. ಸಾಧಾರಣವಾಗಿ ಅರಶಿನ ಗಿಡ ಹೂ ಬಿಡುವುದೇ ಇಲ್ಲ. ಅಲ್ಲದೆ ಹೆಚ್ಚಿನವರು ಅರಶಿನ ಗಿಡ ಹೂಬಿಡುವುದನ್ನು ನೋಡಲುಸಾಧ್ಯವಿಲ್ಲ. ಆದರೆ ಕೆಲವೊಂದು ಸಂದರ್ಭದಲ್ಲಿ ಮಾತ್ರ ಗಿಡ ಹೂ ಬಿಡುತ್ತದೆ ಎನ್ನುತ್ತದೆ ಬಲ್ಲವರು.

21h

22h

23h
ಪೊಳಲಿ ದೇವಳದ ಅರ್ಚಕರಾದ ನಾರಾಯಣ ಭಟ್ ಎಂಬವರ ಮನೆಯ ಹೂತೋಟದಲ್ಲಿರುವ ಅರಶಿನ ಗಿಡದಲ್ಲಿ ಅರಶಿನ ಗಿಡ ಹೂ ಬಿಟ್ಟಿದೆ. ಇದು ಹೂ ಬಿಟ್ರೆ ಶುಭ ಶಕುನ ಎಂದು ನಂಬಲಾಗುತ್ತದೆ. ಆದ್ದರಿಂದ ತಮ್ಮ ಮನೆಯಲ್ಲೇ ಹೂಬಿಟ್ಟಿರುವುದನ್ನು ನೋಡಿ ನಾರಾಯಣ ಭಟ್ ತುಂಬಾ ಖುಷ್ ಆಗಿದ್ದಾರೆ

By suddi9

Leave a Reply

Your email address will not be published. Required fields are marked *