ಬಂಟ್ವಾಳ: ಕೊಯ್ಲ ನಿವಾಸಿ, ಹೋಟೆಲ್ ಉದ್ಯಮಿ ಕೆ.ರಾಮಪ್ಪ ಸಪಲ್ಯ(80) ಇವರು ಅಸೌಖ್ಯದಿಂದ ಭಾನುವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ನಾಲ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ramappa sapalya

ಇವರು ಕೊಯ್ಲ ಪೇಟೆಯಲ್ಲಿ ಕಳೆದ 40 ವರ್ಷಗಳಲ್ಲಿ ಹೋಟೆಲ್ ಉದ್ಯಮ ಮತ್ತು ಬೀಡಿ ಗುತ್ತಿಗೆದಾರರಾಗಿ ಗುರುತಿಸಿಕೊಂಡಿದ್ದರು.

By suddi9

Leave a Reply

Your email address will not be published. Required fields are marked *