ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿಲ್ಲವ ಮಹಿಳಾ ಸಮಿತಿ ಗಾಣದಪಡ್ಪು ಇವರ ಆಶ್ರಯ ದಲ್ಲಿ ಅ.24 ರಂದು ಶುಕ್ರವಾರ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರ ದ ಬಳಿಯಿರುವ ಸಭಾಭವನ ದಲ್ಲಿ ಬೆಳಿಗ್ಗೆ 9 ರಿಂದ ಲೋಕೇಶ್ ಶಾಂತಿ ಇವರ ಪೌರೋಹಿತ್ಯ ದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಮೀ ವ್ರತ ನಡೆಯಲಿದೆ ಸಮಿತಿ ಪ್ರಕಟನೆ ಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *