FC7_8908 (3)

ಉಡುಪಿ: ಉಡುಪಿ ರೆಡ್‍ಕ್ರಾಸ್ ಸೋಸೈಟಿ ವತಿಯಿಂದ ಅತೀ ಹೆಚ್ಚು ರಕ್ತದಾನ ಮಾಡಿದ ಸಲುವಾಗಿ ನೀಡುವ ವಿಶೇಷ ಗೌರವ ಪುರಸ್ಕಾರಕ್ಕೆ ಜೇಸಿಐ ವಲಯ ಉಪಾಧ್ಯಕ್ಷ, ಯುವ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭುಕರ್ವಾಲುರವರು ಆಯ್ಕೆಯಾಗಿದ್ದಾರೆ.

ಜೂ. 14 ರಂದು ವಿಶ್ವ ರಕ್ತದಾನಿಗಳ ದಿನಾಚರನೆ ಕಾರ್ಯಕ್ರಮದಲ್ಲಿ ಅವರಿಗೆ ಈ ಪುರಸ್ಕಾರ ನೀಡಲಾಗುತ್ತದೆ.

ಈವರೆಗೆ ಸುಮಾರು 36 ಬಾರಿ ರಕ್ತದಾನ ನೀಡಿರುತ್ತಾರೆ. ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಲಿರುವರು.

By Suddi9

Leave a Reply

Your email address will not be published. Required fields are marked *