24d9d631-740e-4a77-a7a8-3c90a5445f66

ಗುರುಪುರ-ಕೈಕಂಬ: ಇಲ್ಲಿನ ಗಂಜಿಮಠದ ಬಡಗುಳಿಪಾಡಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಕೆಂಪು ಕಲ್ಲು ತುಂಡರಿಸುವ ಯಂತ್ರದ ಮಾಕ್ಸನ್ ಟಿಲ್ಲರ್ಸ್ ಮತ್ತು ಟ್ರ್ಯಾಕ್ಟರ್ಸ್ ನ ನೂತನ ಶಾಖೆ ಮಾ.31ರಂದು ಬೆಳಗ್ಗೆ 9:30ಕ್ಕೆ ಶುಭಾರಂಭಗೊಳ್ಳಲಿದೆ.

ಇಲ್ಲಿ ಅತೀ ವೇಗದಲ್ಲಿ ಕೆಂಪು ಕಲ್ಲು ತುಂಡರಿಸುವ ಮತ್ತು ಕಲ್ಲು ಎಬ್ಬಿಸುವ 2 ಇನ್ 1 ರೂಪದ ಹೊಸ ಮಾದರಿ ತಂತ್ರ, ಇವುಗಳ ನೈಜ್ಯ ಬಿಡಿ ಭಾಗಗಳು ಹಾಗೂ 12ಎಚ್ಪಿ, 15 ಎಚ್ಪಿ, 18ಎಚ್ಪಿ, ಡಿಐ ಬೋಲ್ ಬೇರಿಂಗ್ ಇಂಜಿನ್ ಗಳು ಇಲ್ಲಿ ಲಭ್ಯವಿದೆ ಎಂದು ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *