ಪೆರಾರ ಬೃಹ್ಮ ಕಲಶೋತ್ಸವಕ್ಕೆ ನಾನಾ ಕಡೆಗಳಿದ ಬಂದ ಹೋರೆಕಾಣಿಕೆ
ಸುದ್ದಿ9 ಕೈಕಂಬ
ಶ್ರೀ ಕ್ಷೇತ್ರ ಪೆರಾರ ಶ್ರೀ ನಾಗಬ್ರಹ್ಮ -ಇಷ್ಟದೇವತಾ-ಬಲವಂಡಿ-ವ್ಯಾಘ್ರಚಾಮುಂಡಿ ದೈವಸ್ಥಾನದ ಇದರ
ಬ್ರಹ್ಮ ಕಲಶೋತ್ಸವಕ್ಕೆ ನಾನಾ ಕಡೆಗಳಿಂದ ಹೊರೆಕಾಣಿಕಯನ್ನು ಶುಕ್ರವಾರ ಸಮಪರ್ಿಸಲಾಯಿತು.
ಪಡುಪೆರಾರ ಹಾಗೂ ಮೂಡುಪೆರಾರದ ಗ್ರಾಮಸ್ಥರು ಸೇರಿ ಬಜ್ಪೆ ವಿಜಯ ವಿಠಲ ಭಜನಾ ಮಂದಿರದಿಂದ ಹೊರಟು
ಬಂದ ಮೆರವಣಿಗೆಯಲ್ಲಿ ಸಾಗಿ ಬಂದ ಹೊರೆಕಾಣಿಕೆಯೂ ಎಡಪದವಿನಿಂದ ಹೊರಟು ಬಂದ ಹೊರೆಕಾಣಿಕೆಯೂ
ಪೆರಾರ ದ್ವಾರದಲ್ಲಿಒಟ್ಟು ಸೇರಿ ಕ್ಷೇತ್ರಕ್ಕೆ ತಲಪಿಸಿದರು. ಕ್ಷೇತ್ರದ ವತಿಯಿಂದ ಜೀಣರ್ೋದ್ದಾರ ಸಮಿತಿ ಅಧ್ಯಕ್ಷ
ಸುಧೀರ್ ಪ್ರಸಾದ್ ಶೆಟ್ಟಿ, ಆಡಳಿತಧಿಕಾರಿ ನಾಗರಾಜ್ ಎಂ, ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಶೆಡ್ಡೆ ಮಂಜುನಾಥ
ಭಂಡಾರಿ ಮತ್ತು ನಾನಾ ಸಮಿತಿಗಳ ಪಧಾದಿಕಾರಿಗಳು ಸೇರಿ ಕ್ಷೇತ್ರಕ್ಕೆ ಬರಮಾಡಿಕೊಂಡರು. ಫೆ 6ರಿಂದ ಫೆ.12ರ
ವರೆಗೆ ಇಲ್ಲಿಯ ಬ್ರಹ್ಮ ಕಲಶೋತ್ಸವದ ಕಾರ್ಯಕ್ರಮಗಳು ಜರಗಲಿದೆ.

8 vp perara

8 1vp

8 2 vp

8 vp perarake horekanike

By suddi9

Leave a Reply

Your email address will not be published. Required fields are marked *