011

ಅಡ್ಡೂರು: ನೂಯಿ ಹಾಲು ಉತ್ಪಾದಕರ ಸಂಘಕ್ಕೆ ರಾಜ್ಯ ಸರಕಾರದ ವಿಶೇಷಯೋಜನೆಯಡಿ ಅನುದಾನ ಬಿಡುಗಡೆಗೊಳಿಸಿದ  ಜಿ.ಪಂ. ಸದಸ್ಯ ಯು.ಪಿ. ಇಬ್ರಾಹೀಂ ಅವರಿಗೆ ಮಹಿಳಾ ಹಾಲು ಉತ್ಪಾದಕರ ಸಂಘದಿಂದ ಗುರುವಾರ ಇಲ್ಲಿನ ಕಚೇರಿಯಲ್ಲಿ  ಸನ್ಮಾನಿಸಲಾಯಿತು.

0012

ಈ ಸಂದರ್ಭದಲ್ಲಿ ಗುರುಪುರ ಗ್ರಾ.ಪಂ.ಅಧ್ಯಕ್ಷೆ ರುಕಿಯಾ, ಗ್ರಾ.ಪಂ. ಅಭುವೃದ್ಧಿ ಅಧಿಕಾರಿ ಅಬುಬಕ್ಕರ್, ಮಹಿಳಾ ಹಾಲು ಉತ್ಪಾದಕರ ಸಂಘದ ಪದ್ಮಿನಿ ಸೇರಿ ಸರ್ವ ಸದಸ್ಯರು ಉಪಸ್ಥಿತರಿದ್ದರು.

013

By Suddi9

Leave a Reply

Your email address will not be published. Required fields are marked *