ಸುದ್ದಿ9 ಕೈಕಂಬ: ಗುರುಪುರ ಕೈಕಂಬದಲ್ಲಿ ಲಯನ್ಸ್ ಕ್ಲಬ್ ಟೆಂಪೋ ಟ್ಯಾಕ್ಷಿ ಚಾಲಕ ಮಾಲಕರು ಕೈಕಂಬದ ಟೆಂಪೋ ಪಾಕರ್್ನ ಹತ್ತಿರ 68ನೇ ಸ್ವಾತಂತ್ರೋತ್ಷವವನ್ನು ಆಚರಿಸಲಾಯಿತು. ಹಿಲಾರಿ ಪಿಂಟೋ ಅವರು ದ್ವಜರೋಹಣಗೈದರು. ಮಾದವಮಯ್ಯ, ಅಬ್ದುಲ್ ಮಜೀದ್, ರೋನಾಲ್ಡ್, ರಫೀಕ್, ಮತ್ತಿತರರು ಉಪಸ್ಥಿತರಿದ್ದರು.

15-9

15-1

15-2

15-3

15-4

15-5

15-6

15-7

15-8

 

By suddi9

Leave a Reply

Your email address will not be published. Required fields are marked *