ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಮಿತಿ, ಕೈಕಂಬ ಇದರ ವತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜೆಯು ಪುರೋಹಿತ್ ಕೆ. ಧನಂಜಯ ಆಚಾರ್ಯರ ನೇತೃತ್ವದಲ್ಲಿ ಜುಲಾಯಿ 4 ಶುಕ್ರವಾರದಂದು ಕಿನ್ನಿಕಂಬಳ ಶ್ರೀ ರಾಧಾಕೃಷ್ಣ ಭಜನಾ ಮಂದಿರದಲ್ಲಿ ನಡೆಯಲಿದೆ.
SUDDI9 MEDIA NETWORK