ಫರಂಗಿಪೇಟೆ : ಸುಜೀರು ಶ್ರೀ ಅರಸು ವೈದ್ಯನಾಥ ದೂಮಾವತಿ ಬಂಟ ದೈವಸ್ಥಾನ ದ ಶ್ರೀ ಧರ್ಮ ದೈವಗಳ ನೂತನ ಶಿಲಾಮಯ ಭಂಡಾರ ದ ಮನೆಯಲ್ಲಿ ನಡೆಯುವ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ದ ಪ್ರಯುಕ್ತ  ಕ್ಷೇತ್ರದ ಸುಜೇರು ದಿ . ಐತಪ್ಪ ಆಳ್ವ ವೇದಿಕೆಯಲ್ಲಿ  ಸಾಂಸ್ಕತಿಕ ಕಾರ್ಯಕ್ರಮಗಳ ಅಂಗವಾಗಿ  ಸ್ಥಳೀಯ ಪ್ರತಿಭೆಗಳಿಂದ ನಡೆದ ನೃತ್ಯ ವೈಭವ ಕಾರ್ಯಕಮ ಜರುಗಿತು.

IMG-20170703-WA0033IMG-20170703-WA0034IMG-20170703-WA0036IMG-20170703-WA0037IMG-20170703-WA0039IMG-20170703-WA0044IMG-20170703-WA0046IMG-20170703-WA0047IMG-20170703-WA0048IMG_4269

By suddi9

Leave a Reply

Your email address will not be published. Required fields are marked *