ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕುದ   ಬೊಳ್ಳೂರು ಗ್ರಾಮದ ಬೂನ್ಯ (ಮಜಲೋಡಿ) ದಿ. ಕಾಂತಪ್ಪ ಪೂಜಾರ್ಲೆನಾ ಇಲ್ಲಾಡ್ ಮದಿಮೆದ ಗಾಂಡ್ ಗೌಜಿ .
ದಿಬ್ಬನ ಬರಿಯೆರೆ ಕೆಲವೇ ಪೊರುತ್ ಉಪ್ಪುನಗ ಬೂನ್ಯದ ಇಲ್ಲಾಡ್ ಮಾತೆರ್ಲ ಸೇರ್ದ್ ಗುಸು ಗುಸು ಪಾತೆರೊಂದು ಉಪ್ಪುವೆರ್ ನಮ್ಮ ಬೊಳ್ಳುರುಡು ಬಯ್ಯಡ್ ಮದಿಮೆ ಆಪಿನಿ  ಉಂದುವೇ ಸುರು ಪಂಡ್ದ್  ಪಾತೆರೊಂದುಪ್ಪುವೆರ್ ಅಂಚಿರ್ದ್ ತೂನಗ ಪೊಣ್ಣನ ದಿಬ್ಬಣ ಬರೊಂದುಂಡು ಬಿನ್ನೆರೆಗ್ ನೀರ್ ಕೊರ್ಲೆ ಪಂಡ್ದ್ ಗುರಿಕಾರೆ ಪನ್ನಗ ಪೊಂಜೊವುನಕ್ಲು ಪಾತೆರ್ನ ಉಂತಾದ್ ಎದುಕೊನಿಯೆರೆ ತಯಾರ್ ಮಲ್ಪುವೆರ್. ಅಂಚ ಪಂಡ್ದ್ ಇಂದು ಮದಿಮೆ ಪಂಡ ಬೂನ್ಯದ   ದಿ. ಕಾಂತಪ್ಪ ಪೂಜಾರ್ಲೆನಾ ತೀರ್ದ್ ಪೋಯಿನ ನಾಗೇಶ್ ಪನ್ಪಿನ ಆನ್ ಮಗಕ್  ಮೂಡಬಿದ್ರೆದ  ಮೂಡ್ ಮಾರ್ನಾಡ್ ದಿ.ಸೇಸಪ್ಪ ಪೂಜಾರ್ಲೆನ  ಮಗಳ್ ಪ್ರವೀಣಿ ಪನ್ಪಿನ ಪೊಣ್ನಗ್  ಗೋದೋಲ್ ಲಗ್ನೊಡು  ನಡಪುನ ಮದಿಮೆ.

(  ಕುಲೆತ ಮದಿಮೆ )   

ಮದಿಮಾಲ್ನ ಕಡೆತಕ್ಲೆನ್  ಎದುಕೊನುನ  ಪೊರ್ತು

ಗುರು ಹಿರಿಯೆರ್  ಸೇರ್ದ್ ಆಪಿಂಚಿ ಮದ್ಮೆ  ಬಾರಿ ಗೌಜಿ ಸಡಗರ ಗಮ್ಮತ್ ಡ್ ಮಾತೆರ್ಲ ಸೇರ್ದೆರ್ ಲಗ್ನದ ಸಮಯ  ಮದಿಮಾಯೆ ಮದಿಮಾಲೆನ್  ಮಂಟಪೊಗು ಲೆತೊಂದು ಬರ್ಪಿನ ಪೊರ್ತ್    

12345678

12345 (1)

 

12345a (1)

1234567

123456 (2)
ಗೋದೋಳಿ ಮೂಹೂರ್ತದಲ್ಲಿ  ನಿಶ್ಚಯ ಮಾಡಿ  ಹರಿವಾಣದಲ್ಲಿ ವಧುವಿನ ದಿಬ್ಬಣದ ಸೀರೆ ಹೂಗಳನ್ನು ಇಟ್ಟು ಶೃಂಗಾರ ಮಾಡಿ ವರನ ಕಡೆಗೆ ಆಗಮನ, ಅವರನ್ನು ವರನ ಕಡೆಯ 5 ಜನ ಮುತ್ತೈದೆಯರು ಪನ್ನೀರು, ಹೂ, ಕುಂಕುಮ, ಸುಗಂದ ದ್ರವ್ಯ ಹಾಗೂ ಅಕ್ಷತೆಗಳೊಂದಿಗೆ ಸ್ವಾಗತಿಸಿದರು.
ಮದುವೆ ಸಂಭ್ರಮದಲ್ಲಿ ಎಲ್ಲಾ ಕ್ರಮಗಳು ಪೂರ್ವ ಮತ್ತು ಪಶ್ಚಿಮ ದಿಕ್ಕೆಗೆ ಮುಖ ಮಾಡಿ ನಡೆಯುತ್ತದೆ, ಆದರೆ ಇದರಲ್ಲಿ ಮಾತ್ರ ಎಲ್ಲಾ ಕ್ರಮಗಳು ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಡೆಯುತ್ತದೆ.
ವಧುವಿನ್ನು ಮತ್ತು ಬಂದ ನಂಟರಿಷ್ಟರನ್ನು ಸ್ವಾಗತಿಸಿದನಂತರ ವೀಳ್ಯ ಅದಲು ಬದಲು ಮಾಡುವ ಕಾರ್ಯಕ್ರಮ ನಂತರ ಹೂ (ಧಾರೆ) ಸೀರೆ ನೀಡುವ ಕ್ರಮ ನಂತರ ವಧುವಿನ ಕಡೆಯವರು ತಂದ ಹರಿವಾಣದಲ್ಲಿದ ದಿಬ್ಬಣದ ಸೀರೆ ತೆಗೆದು ಆದೇ ಹರಿವಾಣದಲ್ಲಿ ದಾರೆ ಸೀರೆಯನ್ನು ಇಟ್ಟು ಅಲಂಕಾರ ಮಾಡುತ್ತಾರೆ ಇತ್ತ ವರನ ಮನೆಯವರು ಹರಿವಾಣದಲ್ಲಿ ವರನ ಹೊಸಬಟ್ಟೆ ಹಾಗೂ ಪೇಟೆಯನ್ನು ಇಡುತ್ತಾರೆ. ತದನಂತರ ವರನ ಮನೆಯ ದೊಡ್ಡಮಗಳು ಮತ್ತು ಅವರ ಗಂಡ ಹರಿವಾಣವನ್ನು ಇಡಿದುಕೊಂಡು ಮಂಟಪಕ್ಕೆ ಬಂದು ದಕ್ಷಿಣ ದಿಕ್ಕಿಗೆ ಮುಖಮಾಡಿ ಅಲಂಕೃತಗೊಂಡ ಚಯರ್ನಲ್ಲಿ ಹರಿವಾಣವನ್ನು ಹಿಡಿದು ಕೊಂಡು ಕುಳಿತುಕೊಳ್ಳುತ್ತಾರೆ.
ಊರಿನ ಜಾತಿಯ ಗುರಿಕಾರ ಮದುವೆಯನ್ನು ಸಂಪ್ರದಾಯ ಬದ್ಧವಾಗಿ ನೇರವೇರಿಸುತ್ತಾರೆ, ಹೆಣ್ಣಿನ ಮಾವ ವಧುವಿಗೆ ದಾರೆ ಎರೆಯುತ್ತಾರೆ. ನಂತರ ಮಾಂಗಲ್ಯ ಧಾರಣೆ ಮೂರು ಸುತ್ತು ಬಂದು ಹರಿವಾಣವನ್ನು ಚಯರ್ನಲ್ಲಿ ಇಡುತ್ತಾರೆ. ಹಿರಿಯರು ಅಕ್ಷತೆಯನ್ನು ಹಾಕಿದ ನಂತರ ನೆರೆದವರೆಲ್ಲರೂ ಉಡುಗೊರೆ ಕೊಟ್ಟು ಅಕ್ಷತೆ ಹಾಕುವ ಕ್ರಮ.
ವರನ ಮನೆಯ ದೊಡ್ಡ ಮಗಳು ಮತ್ತು ಅವರ ಗಂಡ ಹರಿವಾಣವನ್ನು ಹಿಡಿದುಕೊಂಡು ಮನೆಯ ಒಳಗೆ ಬಂದು ಹಾಲು ಕುಡಿಯುವ ಕ್ರಮ.
ವರನಿಗೆ ಮತ್ತು ವಧುವಿಗೆ ಮನೆಯ ಒಳಗೆ ಎಲೆ ಹಾಕಿ (ಕುಳೆಕ್ ಬಳಸುನು) ಊಟ ಬಡಿಸುವ ಕ್ರಮ ನಂತರ ಸಭೆಗೆ ಊಟ ಮಾಡಲು ನೀರು ಕೊಡುವ ಕ್ರಮ. ವಧುವಿನ ಮನೆಯವರ ಊಟ ನೆರವೇರಿದ ನಂತರ ವರದಕ್ಷಿಣೆ ಕೊಡುವ ಕ್ರಮ ಅದನು ಪಡೆದುಕೊಂಡ ವರನ ಕಡೆಯವರು ಪಣವು ಕಟ್ಟುವ ಕ್ರಮ.
ನಂತರ ಮನೆದೇವರಿಗೆ ಕೈಮುಗಿದು ವಧುವಿನ ಕಡೆಯವರು ದಾರೆ ಸೀರೆಯಿಂದ ಅಲಂಕೃತವಾದ ಹರಿವಾಣವನ್ನು ತೆಗೆದು ಕೊಂಡು ಹೋಗುತ್ತಾರೆ.
ಮರುದಿನ ವರನ ಕಡೆಯವರು ವಧುವಿನ ಮನೆಗೆ ಹೋಗಿ ಔತಣ ಕೂಟ ನೇರವೇರಿದ ನಂತರ ಹರಿವಾಣದಲ್ಲಿ ಇದ್ದ ಎಲ್ಲಾ ವಸ್ತುಗಳನ್ನು ಹೊಸ ಪೆಟ್ಟಿಗೆಯಲ್ಲಿ ಇಟ್ಟು ವರನ ಕಡೆಗೆ ತರುತ್ತಾರೆ.
ಬಂಟ್ವಾಳ ತಾಲೂಕು ಬಡಗ ಬೆಳ್ಳೂರು ಗ್ರಾಮದ ಬೂನ್ಯ ದಿ. ಕಾಂತಪ್ಪ ಪೂಜಾರಿ ಮತ್ತು ಲಕ್ಷ್ಮೀ ದಂಪತಿಗಳ ಪುತ್ರ ಹುಟ್ಟಿದ ನಾಲ್ಕು ದಿನದಲ್ಲಿ ಗುದ ದ್ವಾರ ಇಲ್ಲದ ಕಾರಣ ಮತ್ತು ಸುಮಾರು ನಲ್ವತ್ತು ವರ್ಷಗಳ ಹಿಂದೆ ಚಿಕಿತ್ಸೆ ನೀಡಲು ಕಷ್ಟ ಇದ್ದುದರಿಂದ ಮೃತ ಪಟ್ಟ ನಾಗೇಶ್
ಮತ್ತು ಮೂಡಬಿದಿರೆ ಮೂಡುಮನರ್ಾಡು ತಿರುಮಲಬೆಟ್ಟು ದಿ.ಸೇಸಪ್ಪ ಪೂಜಾರಿ ಮತ್ತು ಪ್ರೇಮ ದಂಪತಿಗಳ ಪುತ್ರಿ ನಾಲ್ಕು ವರ್ಷದ ನಂತರ ಜ್ವರದಿಂದ ಮೃತ ಪಟ್ಟ ಪ್ರವೀಣಿ ಜೊತೆ.

ಮದುವೆಯ ಶುಭಾಶಾಯಗಳೊಂದಿಗೆ

By suddi9

2 thoughts on “ಬೊಳ್ಳೂರುಡು ಮದಿಮೆದ ಗಾಂಡ್ ಗೌಜಿ”
  1. 21ne shatamana adunika ugodla, vijjnana eth munduvarendaala, namama acharanen budre balli. Tulunadud da acharaneg sari sati ejji.Tulunadud da samskruthi oripuna javabdari nammma mith undu.. Tulunadud da Janakul olla uppule Namma samskruthi n nama matha oripuga pandu yenna ashaya.

  2. 21ne shatamana, adunika ugodla, vijjnana eth munduvarendaala, namama acharanen budre balli. Tulunadud da acharaneg sari sati ejji. Tulunadud da Janakul olla uppule Namma samskruthin oripuga,pandu yenna ashaya

Leave a Reply

Your email address will not be published. Required fields are marked *