ಕೈಕಂಬ: ಬೆಳ್ಳೂರು ಶ್ರೀ ಮಾಡ್ಲಾಯ ದೈವಸ್ಥಾನದಲ್ಲಿ ಏ. 14 ರಂದು ಮಾಡ್ಲಾಯ ನೇಮೋತ್ಸವ ಜರುಗಿತು. ಭೂತರಾಜ ಹಾಗೂ ಕುಕ್ಕಿಂತ್ತಾಯ ದೈವಗಳಿಗೆ ನೇಮೋತ್ಸವ ಜರುಗಿತು.ಬೆಳ್ಳೂರು ಶ್ರೀ ಮಾಡ್ಲಾಯ ದೈವಸ್ಥಾನದಲ್ಲಿ ಶುಕ್ರವಾರ ಮಾಡ್ಲಾಯ ನೇಮೋತ್ಸವ ಹಾಗೂ ಭೂತರಾಜ ಹಾಗೂ ಕುಕ್ಕಿಂತ್ತಾಯ ದೈವಗಳಿಗೆ ನೇಮೋತ್ಸವ ಜರುಗಿತು .

ಈ ಸಂದರ್ಭದಲ್ಲಿ ಜೀರ್ಣೋದ್ದಾರ ಕಮಿಟಿಯ ರಘು ಎಲ್ ಶೆಟ್ಟಿ, ಗಂಗಾಧರ ಪೂಜಾರಿ ಕೊಪ್ಪಳ, ಕೃಷ್ಣಪ್ರಸಾದ್ಶೆಟ್ಟಿ ಬೆಳ್ಳೂರು ಗುತ್ತು, ಜಯಪ್ರಕಾಶ್ ಪೂಂಜ, ಭಾಸ್ಕರ ಪೂಜಾರಿ, ಉಮೇಶ್ ಶೆಟ್ಟಿ ಪರಿಮೊಗರು, ಸಂತೋಷ್ಕುಮಾರ್ ರೈ ಪರಾರಿ ಗುತ್ತು, ತಿಮ್ಮಪ್ಪ ರೈ ನಡ್ಯೋಡಿ, ಬಾಲಕೃಷ್ಣ ಶೆಟ್ಟಿ ಗುಂಡಾಲ , ಕಿಶೋರ್ ಭಂಡಾರಿ, ಮಾಡ್ಲಾಯ ದೈವದ ಪಾತ್ರಿ ಚಂದ್ರಶೇಖರ ಅಜಿಲ ಮತ್ತಿತರರು ಉಪಸ್ಥಿತರಿದ್ದರು.



