ಕೈಕಂಬ:ಶ್ರಮಿಕ ಸಂತ ಜೋಸೆಫರ ಚರ್ಚ್ ವಾಮಂಜೂರು ಇಲ್ಲಿ ಪವಿತ್ರ ಗುರುವಾರದಂದುಪೋಪ್‍ರವರ ಆದೇಶದ ಮೇರೆಗೆ ವಂದನೀಯ ಗುರು ಸಿಪ್ರಿಯನ್ ಪಿಂಟೋರವರು ಆರು ಮಹಿಳೆಯರು ಹಾಗೂ ಆರು ಪುರುಷರ ಪಾದಗಳನ್ನು ತೊಳೆದು ಯೇಸುಕ್ರಿಸ್ತರು ತಿಳಿಸಿದ ಪ್ರೀತಿಯ ಹಾಗೂ ತ್ಯಾಗವನ್ನು ಸಾರಿದರು. ಇದಕ್ಕೆ ಹಲವಾರು ಕ್ರೈಸ್ತರು ಸಾಕ್ಷಿಯಾದರು.
14vp padapooje

SALI6026

SALI6032

SALI6048

SALI6061

SALI6063

SALI6084

SALI6085

SALI6090

SALI6100

By Suddi9

Leave a Reply

Your email address will not be published. Required fields are marked *