ಕೈಕಂಬ: ನೀರುಮಾರ್ಗ ದೇವಸ ನಾಗಬ್ರಹ್ಮ ಮೂಲಸ್ಥಾನದ ಕುಲಾಲ್(ಬಂಜನ್) ಕುಟುಂಬಿಕರು ಆರಾಧಿಸಿಕೊಂಡು ಬಂದಿರುವ ದೇವಸ ನಾಗಬ್ರಹ್ಮ ಸ್ಥಾನದಲ್ಲಿ ಅಷ್ಟ ಪವಿತ್ರ ನಾಗಬ್ರಹ್ಮ ಮಂಡಲೋತ್ಸವವು ಎ.29ರಂದು ಶನಿವಾರ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಶುಭಾಶೀರ್ವಾದದೊಂದಿಗೆ ಶ್ರೀ ಮೋಹನದಾಸ ಪರಮಹಂಸ ಸ್ವಾಮಿಜಿ ಅವರ ಮಾರ್ಗದರ್ಶನದಲ್ಲಿ ವೇ.ಮೂ.ಸಗ್ರಿ ಗೋಪಾಲಕೃಷ್ಣ ಸಾಮಗ ಮತ್ತು ಮುದ್ದೂರು ಶ್ರೀ ಕೃಷ್ಣಪ್ರಸಾದ ವೇದ್ಯ ಬಳಗದವರ ಸಹ ಯೋಗದಲ್ಲಿ ನಡೆಯುವ ಅಷ್ಟಪವಿತ್ರ ನಾಗಬ್ರಹ್ಮ ಮಂಡಲೋತ್ಸವದ ಆಮತ್ರಣ ಪತ್ರಿಕೆಯನ್ನು ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಮಂತ್ರಣಪತ್ರ ಫೆ. 2ರಂದು ಗುರುವಾರ ಬಿಡುಗಡೆ ಮಾಡಿದರು.5555

1

2

7

8

69

2222

8888

333333

AMANTHRANA

ಈ ಸಂದರ್ಭದಲ್ಲಿ ಶ್ರೀ ನಾಗಬ್ರಹ್ಮ ಮೂಲಸ್ಥಾನದ ಗೌರವಧ್ಯಕ್ಷ ಗೋಪಾಲ ದೊಡ್ಡಮನೆ, ಅಧ್ಯಕ್ಷ ರಾಜ್‍ಕುಮಾರ್ ಬಿ.ಸಿ.ರೋಡ್, ಪ್ರ.ಕಾರ್ಯದರ್ಶಿ ಲಕ್ಷ್ಮಣ ಬಿ.ಬಿ ಏಳಿಂಜೆ, ಕಾರ್ಯದರ್ಶಿ ರಾಜೇಶ್ ಶಿಬರೂರು,ಕೋಶಾಧಿಕಾರಿ ಯಶೋಧರ ಪೊಳಲಿ, ಸ್ಥಳದಾನಿ ಮುತ್ತಪ್ಪ ಮೂಲ್ಯ, ಉಪಾಧ್ಯಕ್ಷರಾದ ಮೋನಪ್ಪ ಪಲ್ಲಿಪಾಡಿ, ದುಗ್ಗಪ್ಪ ಮೂಲ್ಯ ಶಿಬರೂರು, ಚಂದು ಮೂಲ್ಯ ಅತ್ತೂರು, ಸುಂದರ ಮೂಲ್ಯಪಲ್ಲಿಪಾಡಿ, ಆನಂದಕುಲಾಲ್ ಅಮ್ಟೂರು, ಸೋಮಶೇಖರ ಕುಲಾಲ್ ಮೇರಿಹಿಲ್ ಮತ್ತು ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *