ಕೈಕಂಬ;ಶಿಬರೂರು ದೇಲಂತಬೆಟ್ಟು ಮೇಗಿನಮನೆ ದಿ.ಸಂಜೀವ ಶೆಟ್ರ ಪುತ್ರ ಪ್ರಸಾದ್ ಶೆಟ್ಟಿ(30ವ) ಪದವಿನಂಗಡಿ ಚಿಕ್ಕಮ್ಮನ ಸ್ವಗೃಹದಲ್ಲಿ ಫೆ.7ರಂದು ನಿಧನಹೊಂದಿದರು. ಮೃತರು ಕಳೆದ 11 ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಅವಿವಾಹಿತರಾಗಿದ್ದ ಅವರು ಸಹೋದರ, ಸಹೋದರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

 

prasad shetty

By Suddi9

Leave a Reply

Your email address will not be published. Required fields are marked *