ಬಂಟ್ವಾಳ : ಕಡೇಶ್ವಾಲ್ಯ ಗ್ರಾಮದ ಪಟ್ಲ-ಕುಂಡಾಜೆ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿಪೂಜೆಯನ್ನು ಅರಣ್ಯ ಪರಿಸರ ಜೀವಿಶಾಸ್ರ್ತ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು. ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ವಲಯಾಧ್ಯಕ್ಷ ಚಿದಾನಂದ ಕಡೇಶ್ವಾಲ್ಯ, ಗ್ರಾ.ಪಂ.ಸದಸ್ಯರಾದ ರತ್ನಾಕರ್ ನಾಯಕ್ , ಹರಿಶ್ಚಂದ್ರ ಕಾಡಬೆಟ್ಟು, ಪ್ರಮುಖರಾದ ಪೂವಪ್ಪ ಮುಂಡಾಲ, ಜಯರಾಮ ಆಚಾರ್ಯ, ಪ್ರಶಾಂತ್ ಆಚಾರ್ಯ, ಈಶ್ವರ ಪೂಜಾರಿ, ವಾಸು ಆಚಾರ್ಯ, ಪುಟ್ಟಣ್ಣ ಆಚಾರ್ಯ, ಗುತ್ತಿಗೆದಾರ ಫೈಜಲ್ ಉಪಸ್ಥಿತರಿದ್ದರು.

rai 1

rai 2

By suddi9

Leave a Reply

Your email address will not be published. Required fields are marked *