ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಗೆ ಭಾರತೀಯ ಜೀವ ವಿಮಾ ನಿಗಮ ಇದರ ವಜ್ರಮಹೋತ್ಸವ ಪ್ರಯುಕ್ತ ಕೊಡುಗೆಯಾಗಿ ನೀಡಿದ ಶುದ್ಧ ಕುಡಿಯುವ ನೀರಿನ ಫ್ರೀಜರನ್ನು ಬಂಟ್ವಾಳ ಎಲ್ಲೈಸಿ ಶಾಖಾಧಿಕಾರಿ ಡಿ.ಬಾಲಕೃಷ್ಣ ಅವರು ಶುಕ್ರವಾರ ಹಸ್ತಾಂತರಿಸಿದರು. ಶಾಲಾ ಸಂಚಾಲಕಿ ಧನಭಾಗ್ಯ ಆರ್. ರೈ, ಆಡಳಿತಾಧಿಕಾರಿ ಮಹಾಬಲ ಆಳ್ವ, ಮುಖ್ಯಶಿಕ್ಷಕಿ ವಿದ್ಯಾ, ಎಲ್ಲೈಸಿ ಉಪ ಶಾಖಾಧಿಕಾರಿ ಮಧುಸೂಧನ, ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಬಿ.ಕಲ್ಮಾಡಿ ಮತ್ತಿತರರು ಉಪಸ್ಥಿತರಿದ್ದರು.

best

By suddi9

Leave a Reply

Your email address will not be published. Required fields are marked *