ಬಂಟ್ವಾಳ: ಮೊಡಂಕಾಪು ವನದುರ್ಗ ದೇವಳಕ್ಕೆ ಇಂದು ಬೆಳಗ್ಗೆ ಕನ್ನಡ ಚಲನಚಿತ್ರ ನಟ ಹ್ಯಾಟ್ರಿಕ್ ಶಿವರಾಜ್ ಕುಮಾರ್ ತಮ್ಮ ಕುಟುಂಬದೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

shivraj 1

s 2

s 5

ಈ ಸಂದರ್ಭ ದೇವಳದ ಮೋಕ್ತೇಸರ ಗುರುದತ್ತ ಶೆಣೈ ಮತ್ತು ಪ್ರಮುಖರಾದ ರಾಜೇಶ್ವರೀ, ಪಾಂಡುರಂಗ ಶೆಣೈ, ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *