ಬಜಪೆ: ಶ್ರೀ ವೈದ್ಯನಾಥ ಕೋರ್ದಬ್ದು ದೈವಸ್ಥಾನ ಅಂಬೇಡ್ಕರ್ ನಗರ ಪೊರ್ಕೋಡಿ ಇಲ್ಲಿ ರ್ವಾಕ ನೇಮೋತ್ಸವ ಜ.14 ಹಾಗೂ 15ರಂದು ನಡೆಯಲಿದೆ.

1

ಜ.14 ಶನಿವಾರ ಸಂಜೆ 6ಕ್ಕೆ ಭಂಡಾರ ಅಗಮನ ರಾತ್ರಿ 10ಕ್ಕೆ ಶ್ರೀ ದೈವರಾಜ ಬಬ್ಬುಸ್ವಾಮಿ ಹಾಗೂ ಆದಿಮಾಯೆ ತನ್ನಿಮಾನಿಗ ದೇವಿಯ ನೇಮೋತ್ಸವ ಜ.15 ಭಾನುವಾರ ರಾತ್ರಿ 8ಕ್ಕೆ ಪಂಜುರ್ಲಿ ಹಾಗೂ ಗುಳಿಗ ದೈವಗಳ ನೇಮ ರಾತ್ರಿ 12ಕ್ಕೆ ರಾಹುಗುಳಿಗ ದೈವದ ನೇಮ ಜರುಗಲಿದೆ. ಎಂದು ದೈವಸ್ಥಾನದ ಸೇವಾ ಸಮಿತಿಯ ಪ್ರಕಟನೆಗೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *